2.O ಸಿನಿಮಾದ ನಡುವೆ ದರ್ಶನ ನೀಡಿದ KGF | FILMIBEAT KANNADA
2018-11-29 1,304 Dailymotion
ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ '2.O' ಸಿನಿಮಾ ಇಂದು ವಿಶ್ವಾದ್ಯಂತ ಅಬ್ಬರ ಶುರು ಮಾಡಿದೆ. ಇಷ್ಟು ವರ್ಷಗಳಿಂದ ಕಾಯುತ್ತಿದ್ದ ರಜನಿಕಾಂತ್ ಅಭಿಮಾನಿಗಳಿಗೆ ಅಂತೂ ಸಿನಿಮಾ ನೋಡುವ ಸುಗ್ಗಿ ಕಾಲ ಬಂದಿದೆ.
ರಜನಿ "2.0" ಸಿನಿಮಾ ನೋಡ್ಬೇಕು ಅಂದ್ರೆ ಮೊದಲು"KGF" ನೊಡ್ಲೆ ಬೇಕು..!